ಸೋಮೇಶ್ವರ ಶತಕ - ಶ್ರೀಮತಿ ಸುಶೀಲಾ ಗೋಪಾಲ್ ಅವರಿಂದ

ನಮ್ಮ ರಾಯಚೋಟಿ ಬಳಗದ ಎಲ್ಲಾ ಸದಸ್ಯರಿಗೆ ಈ ಹೊಸ ಪುಟಕ್ಕೆ ಸ್ವಾಗತ. ಶ್ರೀಮತಿ ಸುಶೀಲಾ ಗೋಪಾಲ್ಅವರು, ನಮ್ಮೆಲ್ಲರಿಗಾಗಿ ಸೋಮೇಶ್ವರ ಶತಕದ ಹೊಸಗನ್ನಡದ ಅನುವಾದವನ್ನು ಈ ಬ್ಲಾಗ್ ಪುಟದಲ್ಲಿ ಪ್ರಕಟಿಸುತ್ತಿದ್ದಾರೆ.  ನಾವೆಲ್ಲರೂ ಅವರ ಈ ಬ್ಲಾಗ್ ನಲ್ಲಿ ಭಾಗವಹಿಸಿ, ಅವರಿಗೆ ಉತ್ಸಾಹ ತುಂಬೋಣ!

No comments:

Post a Comment

Note: Only a member of this blog may post a comment.