Friday, June 17, 2011

subhashita


ಸಾಧೂನಾ೦ ದರ್ಶನ೦ ಪುಣ್ಯ೦ ತೀರ್ಥಭೂತಾಹಿ ಸಾಧವಃ|
ತೀರ್ಥ೦ ಭವತಿ ಕಾಲೇನ ಸದ್ಯಃ ಸಾಧು ಸಮಾಗಮಃ||೨೦೨||
ಸಾಧುಗಳ ದರ್ಶನವೇ ಪುಣ್ಯಪ್ರದ. ಏಕೆ೦ದರೆ ಅವರು ತೀರ್ಥಸ್ವರೂಪರು. ತೀರ್ಥವಾದರೋ ಕಾಲಾ೦ತರದಲ್ಲಿ ಫಲವನ್ನೀಯುವುದು,ಆದರೆ ಸಾಧುಗಳ ದರ್ಶನವು ಕೂಡಲೇ ಫಲವನ್ನೀಯುವುದು.

ದೇಹೀತಿ ವಚನ೦ ಕಷ್ಟ೦ ನಾಸ್ತೀತಿ ವಚನ೦ ತಥಾ|
ತಸ್ಮಾತ್ ದೇಹೀತಿ ನಾಸ್ತೀತಿ ನ ಭವೇಜ್ಜನ್ಮ ಜನ್ಮನಿ||೨೦೩||
ದೇಹಿ ಎ೦ದು ಬೇಡುವುದೂ ಕಷ್ಟ, ಹಾಗೆಯೇ ಬೇಡಿದವರಿಗೆ ಇಲ್ಲ ಎನ್ನುವುದೂ ಕಷ್ಟವೇ. ಆದ್ದರಿ೦ದ ಜನ್ಮ ಜನ್ಮಕ್ಕೂ ದೇಹಿ ((
_ (( _
\_/?

2 comments:

  1. sorry i did not follow the second one. janma janmakku dehi andare yenu?

    ReplyDelete
  2. ದೇಹಿ ಎ೦ದು ಬೇಡುವುದೂ ಕಷ್ಟ, ಹಾಗೆಯೇ ಬೇಡಿದವರಿಗೆ ಇಲ್ಲ ಎನ್ನುವುದೂ ಕಷ್ಟವೇ. ಆದ್ದರಿ೦ದ ಜನ್ಮ ಜನ್ಮಕ್ಕೂ ’ದೇಹಿ” ಎನ್ನುವ ಹಾಗೂ ’ನಾಸ್ತಿ’ ಎನ್ನುವ ಶಬ್ದಗಳು ಬೇಡವೇ ಬೇಡ.
    sorry, while copying the last part of the sentence has been left off. thank u.

    ReplyDelete

Note: Only a member of this blog may post a comment.