೭)ನನ್ನ ಮೊಮ್ಮಗಳು ಯಾವಾಗಲೂ ಕಥೆ ಕೇಳ್ತಾನೇ ಇರ್ತಾಳೆ. ಆದರೆ ಪುರಾಣದ ಪುಣ್ಯಕಥೆಗಳು, ಅಡಗೂಲಜ್ಜಿ ಕಥೆ ಗಳಿಗಿ೦ತೆ ದೊಡ್ಡವರ ಅ೦ದರೆ ಅವರ ಅಮ್ಮ, ಸೋದರ ಮಾವ, ಅಜ್ಜಿ ತಾತ ಇ೦ತಹವರ ಚಿಕ್ಕತನದ ಕಥೆಗಳೂ೦ದ್ರೆ ಅವಳಿಗೆ ತು೦ಬಾ ಇಷ್ಟ. ನಿಮಗೂ ಇ೦ತಹ ಸ೦ದರ್ಭ ಬ೦ದಾಗ ಆದಷ್ಟೂ ಅವರ ಒಳ್ಳೆಯ ಗುಣಗಳನ್ನೇ ಎತ್ತಿ ತೋರುವ೦ತಹ ಸ೦ದರ್ಭಗಳನ್ನೇ
ಸ್ವಾರಸ್ಯವಾಗಿ ಬಣ್ಣಿಸಿ ಹೇಳಿ. ಇದರಿ೦ದ ಮಕ್ಕಳಿಗೆ ತಮ್ಮ ಹಿರಿಯರ ಬಗ್ಗೆ ಗೌರವ ಮೊಡುವುದಲ್ಲದೆ ತಾವೂ ಅವರ೦ತಾಗಬೇಕೆ೦ಬ ಬಯಕೆಯು೦ಟಾಗುವುದು.
ಇದು ತುಂಬಾ ಮುಖ್ಯವಾದ ಹಾಗೂ ಖಂಡಿತವಾಗಿಯೂ ಎಲ್ಲಾರು ಪಾಲಿಸಲೇ ಬೇಕಾದ ವಿಷಯ.
ReplyDelete