ಪ್ರಿಯ ಬಾ೦ಧವರೆ,
" ವರ್ಣ ವೈಭವ" , ಇದು ಒ೦ದು ವಿಭಿನ್ನವಾದ, ವರ್ಣಿಸಲಾರದ ಅನುಭವ, ಅನುಭೂತಿ. ನಾನು ಇಲ್ಲಿಯವರೆಗೂ ನೋಡಿರದ ಒ೦ದು ಪ್ರಯೋಗ. ೩-ಡಿ ಪರಿಣಾಮ ಅದ್ಭುತವಾಗಿ ಮೂಡಿ ಬ೦ದಿದೆ. ಅದರಲ್ಲೂ ಮಾನೊಕ್ರೊಮ್ಯಾಟಿಕ್ (ಏಕ ವರ್ಣ, i think this word should be correct) ಬಹಳ ಅದ್ಭುತವಾಗಿದೆ, ಕಲಾತ್ಮಕವಾಗಿದೆ.
ನನಗೆ ಬಹಳ ಹಿಡಿಸಿದವುಗಳೆ೦ದರೆ ‘ನವನಾರಿ ಕು೦ಜರ’, ‘ಪ೦ಚನಾರಿ ತುರಗ’, ‘ಬಸವ ಕು೦ಜರ’ . ಇದಲ್ಲದೆ ಮತ್ತಷ್ಟು , ಬಹಳಷ್ತು ನೋಡುವುದಿದೆ.
ಒಟ್ಟಿನಲ್ಲಿ ವರ್ಣ ವೈಭವ ಅತ್ಯಮೂಲ್ಯವಾದ ಕಲಾಕೃತಿಗಳ ಮೇಳವಾಗಿದೆ.
ಪ್ರೀತಿಯ ಚಿಕ್ಕಮ್ಮ,
ReplyDeleteನಿಮ್ಮ ಅಭಿಪ್ರಾಯ ಸರಿಯಾಗಿದೆ. ಏಕವರ್ಣ ಚಿತ್ರಗಳು ಬಹಳ ಚೆನ್ನಾಗಿ ಮೂಡಿಬಂದಿದೆ. ಹಳೆಯ ಶೈಲಿಯ ತಂಜಾವೂರು ಹಾಗೂ ಮೈಸೂರು ರೀತಿಯ ಚಿತ್ರಗಳಲ್ಲಿ ವರ್ಣಸಂಯೋಜನೆ ಬಹಳ ಏಕತಾನತೆಯಿಂದ ಕೂಡಿದೆ ಎಂದು ನನ್ನ ಅನಿಸಿಕೆ. ವೀಣಾ ಮಾಡುತ್ತಿರುವ ಪ್ರಯೋಗ ಅಭಿನಂದನೀಯವಾಗಿದೆ. ಹೊಸ ೩-ಡಿ ಚಿತ್ರಗಳಲ್ಲೂ foreground ಸಹ ವರ್ಣ ಸಂಯೋಜನೆ ಹೊಸ ರೀತಿಯಲ್ಲಿ ಮಾಡಿದ್ದರೆ ಇನ್ನೂ ಉತ್ತಮ ಚಿತ್ರ ಸಂಯೋಜನೆ ಅನಿಸುತ್ತಿತ್ತು ಎಂದು ನನ್ನ ಅನಿಸಿಕೆ. ಏನೇ ಇರಲಿ, ಈ ಸಾಹಸಕ್ಕಾಗೆ ನಿಜಕ್ಕೂ ವೀಣಾ, ನಿಮಗೆ hats off!!
ರವಿ
hi ravi,
ReplyDeleteu have mistaken, suma has sent her opinion about VARNA VAIBHAVA in the blog. it is not ur chikkamma. anyhow thanks for the coment.
bye
susheela gopal