This blog is for the members of the Raichoti Family group.
ಈ ಬ್ಲಾಗ್ ರಾಯಚೋಟಿ ಗುಂಪಿನ ಸದಸ್ಯರುಗಳಿಗೆ ಮಾತ್ರ.
ఈ బ్లాగ్ మా రాయచోటి ఫ్యామిలి సదస్యలుకు మాత్రమే.
यह ब्लाग राय्चॊटि ग्रूप कॆ सद्स्यॊ के लियॆ है.
ಇದು ಮಂಕುತಿಮ್ಮನ ಕಗ್ಗದ ಮೊದಲನೆ ಪದ್ಯ. ಇದರ ಅರ್ಥ, ಶ್ರೀ ವಿಷ್ಣು - ವಿಶ್ವದ ಆದಿ ಮೂಲ, ನಮ್ಮ ಪ್ರಪಂಚದ ಎಲ್ಲಾ ಮಾಯೆ, ಆಗು ಹೋಗುಗಳಿಗೆ ಅವನೇ ಕಾರಣ. ಇಲ್ಲಿ ಶ್ರೀ ವಿಷ್ಣು - ಎಂದರೆ ಇಡೀ ಜಗತ್ತನ್ನೆಲ್ಲಾ ಕಾಯುವ - ಜಗತ್ತಿನ ಎಲ್ಲ ಅಗು ಹೋಗುಗಳಿಗೆ ಕಾರಣವಾದ ಮಹಾಶಕ್ತಿ ಎಂದು ಅರ್ಥ. "ಯಾವುದನು ಕಾಣದೊಡಂ ಅಳ್ತಿಯಿಂ ನಂಬಿಹುದೊ" - ಅಂದರೆ - ನಮಗೆ ಕಣ್ಣಿಗೆ ಕಾಣದ ಕಾಣಿಸದ ಆ ಮಹಾ ಶಕ್ತೀಯನ್ನು - ಪರಬ್ರಹ್ಮ ಸ್ವರೂಪಿಯೆಂದು ನಂಬಿದ್ದೇವೋ, ಆ ವಿಚಿತ್ರಕ್ಕೆ ನಮಿಸೋಣ.
sorry, there is no explanation. difficult to understand the first part
ReplyDeleteಇದು ಮಂಕುತಿಮ್ಮನ ಕಗ್ಗದ ಮೊದಲನೆ ಪದ್ಯ. ಇದರ ಅರ್ಥ, ಶ್ರೀ ವಿಷ್ಣು - ವಿಶ್ವದ ಆದಿ ಮೂಲ, ನಮ್ಮ ಪ್ರಪಂಚದ ಎಲ್ಲಾ ಮಾಯೆ, ಆಗು ಹೋಗುಗಳಿಗೆ ಅವನೇ ಕಾರಣ. ಇಲ್ಲಿ ಶ್ರೀ ವಿಷ್ಣು - ಎಂದರೆ ಇಡೀ ಜಗತ್ತನ್ನೆಲ್ಲಾ ಕಾಯುವ - ಜಗತ್ತಿನ ಎಲ್ಲ ಅಗು ಹೋಗುಗಳಿಗೆ ಕಾರಣವಾದ ಮಹಾಶಕ್ತಿ ಎಂದು ಅರ್ಥ. "ಯಾವುದನು ಕಾಣದೊಡಂ ಅಳ್ತಿಯಿಂ ನಂಬಿಹುದೊ" - ಅಂದರೆ - ನಮಗೆ ಕಣ್ಣಿಗೆ ಕಾಣದ ಕಾಣಿಸದ ಆ ಮಹಾ ಶಕ್ತೀಯನ್ನು - ಪರಬ್ರಹ್ಮ ಸ್ವರೂಪಿಯೆಂದು ನಂಬಿದ್ದೇವೋ, ಆ ವಿಚಿತ್ರಕ್ಕೆ ನಮಿಸೋಣ.
ReplyDeleteಚಿಕ್ಕಮ್ಮ ತಪ್ಪಿದ್ದರೆ, ದಯವಿಟ್ಟು ತಿದ್ದಿ ಕಳಿಸಿ.
ರವಿ
thank you ravi.
ReplyDelete