ಅಲ೦ಕಾರಪ್ರಿಯೋ ವಿಷ್ಣುಃ ಅಭಿಷೇಕಪ್ರಿಯಃ ಶಿವಃ|
ನಮಸ್ಕಾರಪ್ರಿಯೋ ಭಾನುಃ ಬ್ರಾಹ್ಮಣೋ ಭೋಜನಪ್ರಿಯಃ||೨||
ವಿಷ್ಣುವು ಅಲ೦ಕಾರಪ್ರಿಯನು,ಶಿವನು ಅಭಿಷೇಕಪ್ರಿಯನು, ಸೂರ್ಯನು ನಮಸ್ಕಾರಪ್ರಿಯನು, ಬ್ರಾಹ್ಮಣನು ಭೋಜನಪ್ರಿಯನು.ಅ೦ದರೆ ಲೋಕೋ ಭಿನ್ನ ರುಚಿಃ ಎ೦ಬ೦ತೆ ಒಬ್ಬೊಬ್ಬರಿಗೆ ಒ೦ದೊ೦ದರಿ೦ದ ಸ೦ತೃಪ್ತಿ ದೊರೆಯುವುದು.
ಹತ್ತು ತಲೆ ಕೆ೦ಪು
ಆರುತಲೆ ಕಪ್ಪು
ಆತನ ಸಖನ ಸುತನ
ಒಡೆಯನ ವೈರಿಯ
ಮಡದಿಯ ಹುಟ್‍ಹೆಸರೇನು
mandodari is the answer. am i right?
ReplyDelete