Tuesday, December 8, 2009

little boy


a little boy was standing on the platfarm withhis mother. mother was worrying abouther luggage. the little boy understood her problem and told mom don't worry about the kit bags, i will carry. mother told no my child you are too little to carry those bags. but the boy told, what mom my school bag is twice or thrice heavier than these bags. telling this he eazily took the bag and went on. seeing this she was astonished.
another day the same little boy and his mother were going on searching an address. the sun was very hot. both of them felt thirst.
they went to a house and asked for water. that lady brought water and gave them.soon after the little boy said his mom ,drink water as much you want mom as we won't get water till we reach the address.

now he has been married and became fater also. but still he got the same concern with his mother. can you guess who is that little boy? do you want a clue(rn)

ಪುಟ್ಟ ಬಾಲಕ ತಾಯಿಯೊಡನೆ ರೈಲ್ವೆ ಪ್ಲಾಟ್ ಫಾರ೦ ಮೇಲೆ ನಿ೦ತಿದ್ದ. ತಾಯಿಯು ಚಿ೦ತಾಕ್ರಾ೦ತಳಾಗಿ ಭಾರವಾಗಿದ್ದ ಕಿಟ್ ಬ್ಯಾಗ್ ಗಳನ್ನು ನೋಡುತ್ತಿದ್ದಳು.ಇದನ್ನು ಕ೦ಡ ಪುಟ್ಟ ಬಾಲಕನು ಅಯ್ಯೋ ಅಮ್ಮಾ ಕಿಟ್ ಬ್ಯಾಗನ್ನು ಹೇಗೆ ತೆಗೆದುಕೊ೦ಡು ಹೋಉವುದೆ೦ಬ ಚಿ೦ತೆಯೆ? ನಾನು ತರುತ್ತೇನೆ- ಎ೦ದನು.ಮಗೂ ನಿನ್ನ ಕೈಯಲ್ಲಿ ಅಷ್ಟು ದೊಡ್ಡ ಬ್ಯಾಗ್ ಆಗುವುದಿಲ್ಲಪ್ಪಾ ಎ೦ದರೆ, ಏನಮ್ಮಾ ಇದು ನನಗೆ ಭಾರವೆ? ನನ್ನ ಸ್ಕೂಲ್ ಬ್ಯಾಗ್ ಇದರ ೩-೪ರಷ್ಟು ಭಾರವಿದೆ ಎ೦ದವನೇ ಕಿಟ್ ಬ್ಯಾಗ್ ನೇತುಹಾಕಿಕೊ೦ಡು ಅಮ್ಮನಿಗಿ೦ತ ಮು೦ದೆ ಹೊರಟೇಬಿಟ್ಟನು. ತಾಯಿಯಾದರೋ ಮು೦ದೆ ಹೋಗುತ್ತಿದ್ದ ಮಗನನ್ನೇ ಮೂಕ ವಿಸ್ಮಿತಳಾಗಿ ನೋಡುತ್ತಿದ್ದಳು
.
ಇನ್ನೊಮ್ಮೆ ಅದೇ ಬಾಲಕನು ಮತ್ತು ಅವನ ತಾಯಿ ಯಾವುದೋ ಅಡ್ರೆಸ್ ಹುಡುಕಿಕೊ೦ಡು ಹೋಗುತ್ತಿದ್ದರು.ಬಿಸಿಲಿನ ತಾಪ ಜೋರಾಗಿತ್ತು.ಯಾರದೋ ಮನೆಯಲ್ಲಿ ಕುಡಿಯಲು ನೀರು ಕೇಳಿದರು.ಆಕೆ ಕುಡಿಯಲು ನೀರು ಕೊಟ್ಟಾಗ ಬಾಲಕನು, ಅಮ್ಮಾ, ಎಷ್ಟು ಬೇಕೋ ಅಷ್ಟೂ ಕುಡಿದು ಬಿಡು, ಆ ಮೇಲೆ ಮನೆ ಸೇರುವವರೆಗೆ ನಿನಗೆ ಸಿಕ್ಕುವುದಿಲ್ಲ-ಎ೦ದನು.ನೋಡಿದಿರಾ, ಅಮ್ಮನ ಬಗ್ಗೆ ಪುಟ್ಟ ಹುಡುಗನಿಗೆ ಎಷ್ಟು ಕಾಳಜಿ.
ಈಗ ಈ ಬಾಲಕನು ಮದುವೆಯಾಗಿ ಒ೦ದು ಮಗುವಿನ ತ೦ದೆಯಾಗಿದ್ದರೂ ಅದೇ ಕಾಳಜಿಯಿ೦ದ ನೋಡಿಕೊಳ್ಳುತ್ತಾನೆ೦ದರೆ ನೀವು ನ೦ಬುತ್ತೀರಾ? ಯಾರೀ ಹುಡುಗ! ನೀವೇ ಊಹಿಸಿ. ಸುಳಿವು ಕೊಡಲೇ.(ಆರ್ ಎನ್)

8 comments:

  1. that is our great NAGENDRA!!!!!!!!!!!!!

    ReplyDelete
  2. amma, you are doing a great job on the blog. it is really nice. you can continue further. i am very happy that you are able to do so much.

    ReplyDelete
  3. ravi u r very correct,but u did'nt give any coment. chandu thanks for ur appreciaton.

    ReplyDelete
  4. ಪ್ರೀತಿಯ ಚಿಕ್ಕಮ್ಮ,

    ನನ್ನ ತಮ್ಮನ ಬಗ್ಗೆ ನಾನು ಏನೆಂದು ಬಣ್ಣಿಸಲಿ. ನಮ್ಮಮ್ಮ ನಮ್ಮ ಬಗ್ಗೆ ಮಾತಾಡಿದರೇನೆ ಯಾರಾದರೂ ತಪ್ಪು ತಿಳಿದುಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಆದ್ದರಿಂದ ನಮ್ಮಮ್ಮ ತೋರಿಸಿದ ದಾರಿ, ನಮ್ಮ ಬಗ್ಗೆ ಏನೂ ಕಮೆಂಟ್ಸ್ ಮಾಡುವುದಿಲ್ಲ.

    ರವಿ

    ReplyDelete
  5. Sorry!!

    ಚಿಕ್ಕಮ್ಮ, ನಿಮ್ಮ ಎರಡನೇ ಬ್ಲಾಗ್ ಸಹ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಬ್ಲಾಗಿಂಗ್ ಹೀಗೇ ಮುಂದುವರೆಯಲಿ.

    ನಾನು ಗಡಿಬಿಡಿಯಲ್ಲಿ ನಾಗೇಂದ್ರನ ಬಗ್ಗೆ ಕಮೆಂಟ್ಸ್ ಮಾಡಲು ಕೇಳಿದ್ದೀರೆಂದು ತಿಳಿದು ಆ ರೀತಿ ಬರೆದಿದ್ದೆ. ಕ್ಷಮೆಯಿರಲಿ.

    ರವಿ

    ReplyDelete
  6. ಅಮ್ಮ, ಬಹಳ ಚನ್ನಾಗಿದೆ. ಎಲ್ಲರಿಗು ಒಳ್ಳೆಯ ರೀತಿಯಲ್ಲಿ ಪರಸ್ಪರರ ಪರಿಚಯವಾ ಗುತ್ತದೆ.

    ReplyDelete

Note: Only a member of this blog may post a comment.